ನನ್ನ ಆಪ್ತ ನಾನೇ - ಆತ್ಮೈವ ಹ್ಯಾತ್ಮನೋ ಬಂಧುಃ - I am friend of myself

r&b, rap

July 11th, 2024suno

Lyrics

[intro] [intrumental] [Chorus] ಉದ್ದರೇದ್ ಆತ್ಮನಾ ಆತ್ಮಾನಂ ನ ಆತ್ಮಾನಂ ಅವಸಾದಯೇತ್ ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ [verse] ಎದ್ದು ನಿಲ್ಲು ಮುನ್ನಡೆ! (ಮುನ್ನಡೆ) ಬಿದ್ದರೇನು ಛಲ ಬಿಡೆ (ಬಿಡೆ) ನನಗೆ ನಾನೇ ಆಪ್ತನು ನನಗೆ ನಾನೇ ದೀಪ್ತನು ಎದ್ದು ನಿಲ್ಲು ಮುನ್ನಡೆ! (ಮುನ್ನಡೆ) ಬಿದ್ದರೇನು ಛಲ ಬಿಡೆ (ಬಿಡೆ) ನನಗೆ ನಾನೇ ಆಪ್ತನು ನನಗೆ ನಾನೇ ದೀಪ್ತನು [Chorus] ಉದ್ದರೇದ್ ಆತ್ಮನಾ ಆತ್ಮಾನಂ ನ ಆತ್ಮಾನಂ ಅವಸಾದಯೇತ್ ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ [intrumental] [vocalisation] [bridge] ಕನಸು ಕಾಣುವುದೇನೇ ಬಾಳ್ವಿಕೆ (ಬಾಳಿಕೆ) ಇರಲಿ ತನ್ನ ಮೇಲೆ ಸದಾ ನಂಬಿಕೆ (ನಂಬಿಕೆ) ಗೆದ್ದೇ ಗೆದ್ದು ಗೆಲುವು ನಲಿವುದಕ್ಕೂ ಆ ತನಕ ಆತ್ಮವಿಶ್ವಾಸ ಇರಲೇ ಬೇಕು ಕನಸು ಕಾಣುವುದೇನೇ ಬಾಳ್ವಿಕೆ ಇರಲಿ ತನ್ನ ಮೇಲೆ ಸದಾ ನಂಬಿಕೆ ಗೆದ್ದೇ ಗೆದ್ದು ಗೆಲುವು ನಲಿವುದಕ್ಕೂ ಆ ತನಕ ಆತ್ಮವಿಶ್ವಾಸ ಇರಲೇ ಬೇಕು [Chorus] ಉದ್ದರೇದ್ ಆತ್ಮನಾ ಆತ್ಮಾನಂ ನ ಆತ್ಮಾನಂ ಅವಸಾದಯೇತ್ ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ [intrumental] [outro] [end]

Empfohlen

tonight is tomorrow
tonight is tomorrow

nu-disco, post-disco, funk, 80s electronic, slap bass, classic

Buen Viaje
Buen Viaje

electrolatino danceable

Down in the Delta2
Down in the Delta2

atmospheric techno

Running on Fumes
Running on Fumes

raw pop rock

If and When
If and When

pop playful

Haunting Shadows
Haunting Shadows

emo rap rap rock intense

संध्या
संध्या

bollywood soulful acoustic

limpopo
limpopo

Amapiano, afrobeats , bass, drum

Electric Love
Electric Love

hard d&b chill step eurobeat classic

Brave Little Pup
Brave Little Pup

heavy metal, violin, fast

Midnight Escapade
Midnight Escapade

Hardstyle/nightcore

Finding Hope
Finding Hope

Deep manly voice singer, Syntpiano, Smooth syntwave, Electronic song

孩子,听我说
孩子,听我说

说唱,激昂,中年男音

Pipou caméraman mort suite
Pipou caméraman mort suite

émotionnelle, épique, futuriste, captivante, mélancolique

Reckless Glam Nights
Reckless Glam Nights

driving gritty rock

Ceaseless Void
Ceaseless Void

electric rock haunting

Megy
Megy

guitar