ನನಗೀಗ ಬಂದೈತೇನ ಐಸಿರಿ - female

female, romantic

June 1st, 2024suno

가사

ಅ.....ಅ........ಅ....... ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ ಒಂದ ಸಮನ ನೋಡತಾನ ರೆಪ್ಪಿ ಪಿಳಕಿಸದೆ ಮಾರಿ ಹಿಂಗ್ಯಾಕ ನೋಡತಾನ ಚೆನ್ನ ಎಲ್ಲಿ ಹ್ವಾದರು ನನ್ನ ಕಡೆ ಕಣ್ಣ ಯಾಕ ನೋಡತಾನ ಚೆನ್ನ-ಹಿಂಗ್ಯಾಕ ನೋಡತಾನ ಚೆನ್ನ ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ ಬುತ್ತಿ ರೊಟ್ಟಿ ಕಟ್ಟಿಕೊಂಡು ತ್ವಾಟಕ ನಾ ಹೊರಟಾಗ ಅವ ನಿಂತಿರತಾನವ್ವ ಹಾದಿಯ ಬದುವಿನ ಮ್ಯಾಗ ಹಕ್ಕಿ ಬಂದು ಎರಗಿ ಬೆಳಿ ತಿಂದರು ಅರಿವಿಲ್ಲ ಅವಗ ಎಸಿತಾನ ನನಗ ಅವ ಬಾಣ ಹಿಂಗ್ಯಾಕ ನೋಡತಾನ ಚೆನ್ನ ಎಲ್ಲಿ ಹ್ವಾದರು ನನ್ನ ಕಡೆ ಕಣ್ಣ ಯಾಕ ನೋಡತಾನ ಚೆನ್ನ- ಹಿಂಗ್ಯಾಕ ನೋಡತಾನ ಚೆನ್ನ ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ ಮೊದಮೊದಲ ನನಗನಿಸಿತವ್ವ ಅವಂಗೇನೋ ಒಂದು ಹುಚ್ಚು ಬರಬರತ ಕಂಡಿತವ್ವ ನನಗ ಅವನ ಹುಚ್ಚು ಮೆಚ್ಚು ನೋಡ್ಡಿದ್ದರ ನನಕಡೆ ಕರಳಾಗ ಬಿದ್ದಾಂಗ ಕಿಚ್ಚ ಹೀಂಗ್ಯಾಕಾಗುದು ಇದು ಏನಾ ನಾನು ಯಾಕ ನೋಡತೀನವನನ್ನ ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ ನನ್ನಾಕ ನೋಡತಾನ ಚೆನ್ನ ಎಲ್ಲಿ ಹ್ವಾದರು ನನ್ನ ಕಡೆ ಕಣ್ಣ ಯಾಕ ನೋಡತಾನ ಚೆನ್ನ-ಹಿಂಗ್ಯಾಕ ನೋಡತಾನ ಚೆನ್ನ........ ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ..............

추천

세상 속 작은 존재들
세상 속 작은 존재들

playful melodic pop

Here he Races!
Here he Races!

70s disco for an action driving a car fast as he races. It sounds like the sound is in a large hall.

Time Stands Still
Time Stands Still

Techno, Dance, House, chillsynth, staccato melody, rhythmic, tragic, whimsical, Professional Female Singer

Nature's Race
Nature's Race

classical urgent fast-paced

Fen Bilimleri Hayali
Fen Bilimleri Hayali

pop ritmik eğlenceli

月光の葉道
月光の葉道

anime intro, upbeat, electric guitars, fast

CS-for fans
CS-for fans

new retro wave

Song 1: "The Day of the Elect One 9 Aug 2024 Enoch, Book 02 - Chapter 02 V.01
Song 1: "The Day of the Elect One 9 Aug 2024 Enoch, Book 02 - Chapter 02 V.01

MurMur, [Dark-pop], eerie, [electro swing- witch house-post-lofi], sweet female vocal, [witch house]

Avukatlar var
Avukatlar var

futuristic alternative rock, nu metal, dark elecktronik rock, ear candy, future

City of Dreams
City of Dreams

pop rock, rap

Одесса
Одесса

6/8 time, E minor, lively traditional folk with accordion, guitar, and spirited percussion. Energetic and warm.

LOVE IS ELECTRIC (TOMM DROSTE)
LOVE IS ELECTRIC (TOMM DROSTE)

techno. dark. bass sequencer. fast melodies., trance. melancholy.

Guitar Blaze
Guitar Blaze

electric groovy delta blues

Здесь и Сейчас 2
Здесь и Сейчас 2

melodic disco atmospheric pop, energetic rhythms, bass, guitar solo, catchy rhythm, pop, rap, sarangi