ನನಗೀಗ ಬಂದೈತೇನ ಐಸಿರಿ - female
female, romantic
June 1st, 2024suno
Lyrics
ಅ.....ಅ........ಅ.......
ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ
ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ
ಒಂದ ಸಮನ ನೋಡತಾನ ರೆಪ್ಪಿ ಪಿಳಕಿಸದೆ ಮಾರಿ
ಹಿಂಗ್ಯಾಕ ನೋಡತಾನ ಚೆನ್ನ ಎಲ್ಲಿ ಹ್ವಾದರು ನನ್ನ ಕಡೆ ಕಣ್ಣ
ಯಾಕ ನೋಡತಾನ ಚೆನ್ನ-ಹಿಂಗ್ಯಾಕ ನೋಡತಾನ ಚೆನ್ನ
ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ
ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ
ಬುತ್ತಿ ರೊಟ್ಟಿ ಕಟ್ಟಿಕೊಂಡು ತ್ವಾಟಕ ನಾ ಹೊರಟಾಗ
ಅವ ನಿಂತಿರತಾನವ್ವ ಹಾದಿಯ ಬದುವಿನ ಮ್ಯಾಗ
ಹಕ್ಕಿ ಬಂದು ಎರಗಿ ಬೆಳಿ ತಿಂದರು ಅರಿವಿಲ್ಲ ಅವಗ
ಎಸಿತಾನ ನನಗ ಅವ ಬಾಣ ಹಿಂಗ್ಯಾಕ ನೋಡತಾನ ಚೆನ್ನ
ಎಲ್ಲಿ ಹ್ವಾದರು ನನ್ನ ಕಡೆ ಕಣ್ಣ ಯಾಕ ನೋಡತಾನ ಚೆನ್ನ-
ಹಿಂಗ್ಯಾಕ ನೋಡತಾನ ಚೆನ್ನ
ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ
ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ
ಮೊದಮೊದಲ ನನಗನಿಸಿತವ್ವ ಅವಂಗೇನೋ ಒಂದು ಹುಚ್ಚು
ಬರಬರತ ಕಂಡಿತವ್ವ ನನಗ ಅವನ ಹುಚ್ಚು ಮೆಚ್ಚು
ನೋಡ್ಡಿದ್ದರ ನನಕಡೆ ಕರಳಾಗ ಬಿದ್ದಾಂಗ ಕಿಚ್ಚ
ಹೀಂಗ್ಯಾಕಾಗುದು ಇದು ಏನಾ ನಾನು ಯಾಕ ನೋಡತೀನವನನ್ನ
ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ
ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ
ನನ್ನಾಕ ನೋಡತಾನ ಚೆನ್ನ ಎಲ್ಲಿ ಹ್ವಾದರು ನನ್ನ ಕಡೆ ಕಣ್ಣ
ಯಾಕ ನೋಡತಾನ ಚೆನ್ನ-ಹಿಂಗ್ಯಾಕ ನೋಡತಾನ ಚೆನ್ನ........
ಒಂದ ಓಣ್ಯಾಗ ಕೂಡಿಯಿದ್ದು ಬೆಳೆದರವ್ವ ನೆರಿಹೊರಿ
ಎಂದೂ ಇಲ್ಲದ್ದು ನನಗೀಗ ಬಂದೈತೇನ ಐಸಿರಿ..............
Recommended
Every Day with You2
남성 여성 듀엣
Joker Inside
infectious opera
Always Unseen
Emo, punk, guitar, bass, 808, drum, drum and bass, emo,
Escalier sans fin
new wave, synthawave, atmospheric, banjo, acordeon, female voice
Love One Another
Musical, heavy metal
World of the happiness!(full.ver)
pop, sweet female, fast tempo, perfect melodyline, vocaloid
Murid Seroje
electronic pop
The Sound of God
Calming uplifting Christian
Shakin' On the Good Foot
groovy 70s style rhythmic funk
Future Dreams
Future Bass, Uplifting, Energetic
Satan's House
witch house electroclash dark darkwave edm
Riders of the Dust
electric country fast
悲情的男子漢
Cantonese version,, energetic,, pop
Rise Like a Phoenix
anthemic pop electronic
Длинный Путь
металл рок
Stormy Love
haunting soft vocals orchestral
ฝันถึงเธอ
melodic acoustic pop