ನನ್ನ ಆಪ್ತ ನಾನೇ - ಆತ್ಮೈವ ಹ್ಯಾತ್ಮನೋ ಬಂಧುಃ - I am friend of myself

Choir, vocalisation, Indian, Dravidian, upbeat, dramatic, futuristic, hiphop, experimental

July 11th, 2024suno

가사

[intro] [intrumental] [prechorus] ಎದ್ದು ನಿಲ್ಲು ಮುನ್ನಡೆ! (ಮುನ್ನಡೆ) ಬಿದ್ದರೇನು ಛಲ ಬಿಡೆ (ಬಿಡೆ) ನನಗೆ ನಾನೇ ಆಪ್ತನು ನನಗೆ ನಾನೇ ದೀಪ್ತನು ಎದ್ದು ನಿಲ್ಲು ಮುನ್ನಡೆ! (ಮುನ್ನಡೆ) ಬಿದ್ದರೇನು ಛಲ ಬಿಡೆ (ಬಿಡೆ) ನನಗೆ ನಾನೇ ಆಪ್ತನು ನನಗೆ ನಾನೇ ದೀಪ್ತನು [Chorus] ಉದ್ದರೇದ್ ಆತ್ಮನಾ ಆತ್ಮಾನಂ ನ ಆತ್ಮಾನಂ ಅವಸಾದಯೇತ್ ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ [intrumental] [vocalisation] [bridge] ಕನಸು ಕಾಣುವುದೇನೇ ಬಾಳಿಕೆ (ಬಾಳಿಕೆ) ಇರಲಿ ತನ್ನ ಮೇಲೆ ಸದಾ ನಂಬಿಕೆ (ನಂಬಿಕೆ) ಗೆದ್ದೇ ಗೆದ್ದು ಗೆಲುವು ನಲಿವುದಕ್ಕೂ ಆ ತನಕ ಆತ್ಮವಿಶ್ವಾಸ ಇರಲೇ ಬೇಕು ಕನಸು ಕಾಣುವುದೇನೇ ಬಾಳ್ವಿಕೆ ಇರಲಿ ತನ್ನ ಮೇಲೆ ಸದಾ ನಂಬಿಕೆ ಗೆದ್ದೇ ಗೆದ್ದು ಗೆಲುವು ನಲಿವುದಕ್ಕೂ ಆ ತನಕ ಆತ್ಮವಿಶ್ವಾಸ ಇರಲೇ ಬೇಕು [Chorus] ಉದ್ದರೇದ್ ಆತ್ಮನಾ ಆತ್ಮಾನಂ ನ ಆತ್ಮಾನಂ ಅವಸಾದಯೇತ್ ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ [intrumental] [outro] [end]

추천

Fusion Festival
Fusion Festival

EDM, Dance Pop, Energetic,woman vocal

ভাঙা হৃদয়
ভাঙা হৃদয়

folk acoustic soulful

Mágoas
Mágoas

Estilo cjota trap falando de mágoas

Feliz Cumpleaños Diecisiete
Feliz Cumpleaños Diecisiete

rock motivador tapping en guitarra

Two Sides of Me
Two Sides of Me

dubstep, alternative, lofi

Lost in the Tide
Lost in the Tide

emo, pop, punk, rock, indie, female singer

NightParty
NightParty

Party Euro Dance Schlager, k-pop, dance, electro

Apocalyptic Requiem
Apocalyptic Requiem

symphonic epic blackened deathcore

Egypt 🎶
Egypt 🎶

hype oud trap bass with middle east vibe

Faith Torn Asunder
Faith Torn Asunder

symphonic metal brutal orchestral

Dankbarkeit
Dankbarkeit

acoustic guitar

The Pimp's Trial
The Pimp's Trial

intense acoustic-electric blend folk metal

Órbitas de Silencio
Órbitas de Silencio

reggaetón Pop Moombahton amplio estereo precise EQ. Use light compression target 14 LUFS for clarity,clear voice groouve

Twerk
Twerk

dark, cinematic, rap, orchestral

Ridin' High
Ridin' High

acoustic country melodic

День рождения для папы
День рождения для папы

мелодичный поп аккордеонистический