ನನ್ನ ಹೃದಯದ ಖಾಲಿ ಮನೆ 12 । My heart is an empty house

melancholic, lo-fi, Slow, Hindustani, Carnatic, heartfelt, vocalisation, blues, soul, r&b, chill,swing, Kannada, ಕನ್ನಡ

June 3rd, 2024suno

Lyrics

[finish in 4 minutes] [Intro] [chorus 2X] ನನ್ನ ಹೃದಯದ ಮನೆ ಬರಿಬರಿದು ಬರಿಬರಿದು ಬಿಕಬಿಕೋ ಬಿಕಬಿಕೋ ಖಾಲಿಖಾಲಿ ಖಾಲಿಖಾಲಿ [Instrumental] [Verse 2x] ಅಪ್ಪಿದ ಆ ತೋಳು ಹಾಯ್ ಮೈಯಿ ನಿಮಿರು ಪುಳಪುಳ ಪುಳಕ (ಪುಳಕ) ಮೆಲ್ಲನೆ ಆ ಉಸಿರು ಮೌನದಲ್ಲೂ ಮಾತು ನಾನು ನೀನು ಏ..ಏನೋ!! (ಏನೋ) ಎದೆಯ ಆ ಬಡಿತ ಸದಾ ಮನವ ಸೆಳೆತ ಗುನುಗುನು ಗುನುಗು (ಗುನುಗು) ನಿನ್ನ ಕಣ್ಣಿನ ಹೊಳಪು ನನ್ನ ಮನದ ಬೆಳಕು ಆಗಿ ಆ ಆಗಿ ಆಗಿತ್ತು (ಆಗಿತ್ತು) [instrumental] [chorus 4X] ನನ್ನ ಹೃದಯದ ಮನೆ ಬರಿಬರಿದು ಬರಿಬರಿದು ಬಿಕಬಿಕೋ ಬಿಕಬಿಕೋ ಖಾಲಿಖಾಲಿ ಖಾಲಿಖಾಲಿ [Instrumental] [Bridge 2x] ಆಗಿತ್ತು ... ಹಾಗಿತ್ತು ... ಹೀಗಿತ್ತು ... ಹೇಗಿತ್ತೋ !!!!! ಆಗಿತ್ತು ... ಹಾಗಿತ್ತು ... ಹೀಗಿತ್ತು ... ಹೇಗಿತ್ತೋ !!!! ಎಷ್ಟೇ ಎಷ್ಟೇ ಮರೆಯಲು ತಿಣುತಿಣು ತಿಣುಕಿದರೂ ಈಗ ಅವು ಬರಿಯ (ಬರಿಯ) ಗಾಯದಾ ಬರೆಯ ಮಾಯದ ನೋವಿನ ಅದೇ ಅದೇ ಮೆಲುಕು (ನೆನಪು) [chorus 2X] ನನ್ನ ಹೃದಯದ ಮನೆ ಬರಿಬರಿದು ಬರಿಬರಿದು ಬಿಕಬಿಕೋ ಬಿಕಬಿಕೋ ಖಾಲಿಖಾಲಿ ಖಾಲಿಖಾಲಿ [instrumental] [outro] [End]

Recommended

Numb
Numb

Punk rock. epic.

"Di Balik Rindu"
"Di Balik Rindu"

pop rock, pop , rock, sad song

Analogue Cryptographic
Analogue Cryptographic

math raspy lo-fi woman emotional spoken

Starry Dreams
Starry Dreams

r&b soft lo-fi 90s vibe

Еду в лес
Еду в лес

акустический мелодичный поп

Leuchtende Schatten
Leuchtende Schatten

deutschrock soft energy techno

Обкуренные зайцы
Обкуренные зайцы

аргентинское танго мелодический акустический

Tiny Furballs of Love
Tiny Furballs of Love

Soft rock, piano, sad

Echoes of Belief
Echoes of Belief

female vocalist,male vocalist,dance-pop,dance,pop,electronic,hip hop,pop rap,uplifting,melodic,energetic,sensual,happy,nocturnal,electro house

There is no one
There is no one

Acoustic piano

Heavy metal fight
Heavy metal fight

aggressive heavy music slow start fast finish

Eternal Shadows
Eternal Shadows

dark and melancholic gothic rock

Pharmacy Run
Pharmacy Run

epic cinematic orchestral

Sorry Maricarmen
Sorry Maricarmen

romantic orchestral heartfelt