ನಿನಗೊಂದು ಕತೆ ಹೇಳಬೇಕಿತ್ತು । I wanted to tell you a story

Kannada, Sad, slow, gazal, mellow, heartfelt, lo-fi, dramatic, chill, vocalization, epic, orchestral

July 2nd, 2024suno

Lyrics

[intro] [chorus] ನಿನಗೊಂದು ಕತೆ ಹೇಳಬೇಕಿತ್ತು (ಹೇಳಬೇಕಿತ್ತು) ನಾನು ನಿನಗೊಂದು ಕತೆ ಹೇಳಬೇಕಿತ್ತು (ಹೇಳಬೇಕಿತ್ತು) ಒಂದು ಪ್ರೇಮದ ಕತೆ ಹೇಳಬೇಕಿತ್ತು (ಹೇಳಬೇಕಿತ್ತು) [instrumental] [verse 2x] ಆ ಕತೆಯಲ್ಲಿ ಇತ್ತು ನನ್ನ ನಿನ್ನ ಒಲವಿನ ಮಿಲನ ನಮ್ಮ ಜೀವಗಳು ಬೆಸೆದು ಆದ ಬೆರೆತ ವಿನೂತನ ನೀನೇ ಗೆದ್ದು ನಾನೇ ಸೋತರೂ ಸುಖಿಸುತ್ತಿದ್ದೆವೂ ಅಂತ್ಯದಲಿ ಇಬ್ಬರೂ [chorus] ನಿನಗೊಂದು ಕತೆ ಹೇಳಬೇಕಿತ್ತು (ಹೇಳಬೇಕಿತ್ತು) ನಾನು ನಿನಗೊಂದು ಕತೆ ಹೇಳಬೇಕಿತ್ತು (ಹೇಳಬೇಕಿತ್ತು) ಒಂದು ಪ್ರೇಮದ ಕತೆ ಹೇಳಬೇಕಿತ್ತು (ಹೇಳಬೇಕಿತ್ತು) [instrumental] [bridge] ನಾನು ಆ ಕತೆ ನಿನಗೆ ಹೇಳಲಿಲ್ಲ ನೀನು ಆ ಕತೆ ನನ್ನಿಂದ ಕೇಳಲಿಲ್ಲ ಅದು ಉಳಿಯಿತು ಬರೀ ನನ್ನ ಮನದಲ್ಲಿ ಹೇಳುಲಾಗದ ಮೆರೆಲಾಗದ ಒಂದು ತನದಲ್ಲಿ [chorus] ನಿನಗೊಂದು ಕತೆ ಹೇಳಬೇಕಿತ್ತು (ಹೇಳಬೇಕಿತ್ತು) ನಾನು ನಿನಗೊಂದು ಕತೆ ಹೇಳಬೇಕಿತ್ತು (ಹೇಳಬೇಕಿತ್ತು) ಒಂದು ಪ್ರೇಮದ ಕತೆ ಹೇಳಬೇಕಿತ್ತು (ಹೇಳಬೇಕಿತ್ತು) [outro] [end]

Recommended

Victory's the Aim (Loud demonstration, medium tempo rocker)
Victory's the Aim (Loud demonstration, medium tempo rocker)

female vocalist,male vocalist,rock,hard rock,energetic,blues rock

Hot Summer Vibes
Hot Summer Vibes

bass-heavy rap

Silent Roar
Silent Roar

calm acoustic rock

Face the end.
Face the end.

Dance, game, epic, soft rock, heavy metal, acoustic, heartfelt, epic, orchestral, cinematic, sad, deep, intense

Snap, Clap, Stomp
Snap, Clap, Stomp

3D Acapella Dark-Techno

Magical Mischief
Magical Mischief

whimsical electronic pop

Imagine
Imagine

peacefulness, hope, introspection, soft rock

遊唱的小黃花
遊唱的小黃花

Classical Folk,synthwave, female singer, 80's

Insane Journey
Insane Journey

dark industrial intense

Movement to Stone
Movement to Stone

Catchy Blues, mellow, Wailing guitar, angry, solo female vocal, heavy bass

Aankhon Ke Raste
Aankhon Ke Raste

classical,western classical music,classical music,romantic,choral

신나는 날
신나는 날

electronic upbeat pop