ಎರಡನೆಯ ಮೆಟ್ಟಲು | We are not cupids

Romantic, jazz, dreamy, melodic, pop, beat, soul, r&b

July 1st, 2024suno

Lyrics

[intro] [chorus] ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ,(ಅಲ್ಲ) ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ, (ಅಲ್ಲ) [intrumental] [verse] ನಿನ್ನಿಂದ ನಾನೆಂದು ಕಾಮದಲಿ ಕನವರೆಸಿ (ಕನವರೆಸಿ) ಕಣ್ಣ ಚುಂಬಿಸಿ ಕೆನ್ನೆ ಕೆನ್ನೆಯೊತ್ತಿ ನಳಿನಾಕ್ಷಿ ನೀನೆಂದು ಚಪಲತೆಯೆ ನಾನಾಗಿ (ನಾನಾಗಿ) ಅಧರಾಮೃತದ ಮಧುರ ಪಾನ ಬಯಸಿ, [chorus] ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ,(ಅಲ್ಲ) ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ, (ಅಲ್ಲ) [intrumental] [verse] ಊರೂರನಲೆದಲೆದು ಹಗಲಿರುಳು ಹಂಬಲಿಸಿ (ಹಂಬಲಿಸಿ) ನಿನ್ನ ಕಂಡರೆ ಸಾಕು ಎಂದು ಬಂದು ಪ್ರೀತಿವೀಣೆಯ ನುಡಿಸಿ ಬಗೆಬಗೆಯ ಹೂಮುಡಿಸಿ (ಹೂಮುಡಿಸಿ) ನಿನ್ನ ಬಯಕೆಯ ಜಾಡ ಹಿಡಿದು [chorus] ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ,(ಅಲ್ಲ) ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ, (ಅಲ್ಲ) [intrumental] [verse] ಬಂದಿಹೆನು ಬಲುದೂರ ; ಉರುಳಿಹುದು ಬಹುಕಾಲ. (ಬಹುಕಾಲ) ಕಾಮಭೋಗದ ಕನಸ ಕಂಡೆವಲ್ಲ! ಸುತ್ತಿದೆವು ಕಂಬಗಳ, ಬಳಸಿದೆವು ದೇಗುಲವ; (ದೇಗುಲವ) ಒಳಗುಡಿಯ ಮೂರ್ತಿಯನು ನೋಡಲಿಲ್ಲ. [chorus] ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ,(ಅಲ್ಲ) ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ, (ಅಲ್ಲ) [intrumental] [bridge] ಮೊದಲೆ ರತಿ ನೀನಲ್ಲ : ಮನ್ಮಥನು ನಾನೆ ?- ಅಲ್ಲ, (ಅಲ್ಲ) ಹೊಗಳಿ ಪಡೆವುದನೆಲ್ಲ ನಾವೆಂದೊ ಪಡೆದೆವಲ್ಲ ! ಹಂಗು ಹೊಣೆಯಿಲ್ಲದೆಯೆ ಪ್ರೀತಿಯಲಿ ನಲಿವ ಬಾರ ! (ಬಾರ) ಮಿಂಚಿಳಿದರೇನೊಳಗೆ ? ತಾರೆಯಿದೆ ತುಂಬ ದೂರ. [chorus] ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ,(ಅಲ್ಲ) ಮೊದಲೆ ರತಿ ನೀನಲ್ಲ (ಅಲ್ಲ): ಮನ್ಮಥನು ನಾನೆ ?- ಅಲ್ಲ, (ಅಲ್ಲ) [outro]

Recommended

Hype up
Hype up

background music for a fight against sharks, heavy metal, bass, rock

Wetter
Wetter

german country song

Возвращение_3.2.2
Возвращение_3.2.2

rock, ballad, the best quality, violin, guitar, piano, male voice

Nexus: The Jupiter Incident
Nexus: The Jupiter Incident

Progressive metal. 7 strings D.rop A tuning. hopeful. Clean vocals. Guitars and synths. Emotive chorus.

222
222

post-metal, Acoustic Guitar, Electric Guitar, melancholy, downtempo,

Faded Memories
Faded Memories

soulful uplifting boom bap

Ik graphics
Ik graphics

male voice

Proverbios 3 (De Pai pra filho)
Proverbios 3 (De Pai pra filho)

passion, lo-fi, alternative rock, fingerstyle, piano worship, brazilian voice

Enjoy the ride
Enjoy the ride

boyband, pop, 00s rock, pop rock, melodic, happy, uplifting, top 40, male voice, country, cheering, country pop

Can't Move On
Can't Move On

male vocals, pop

Zazou la Fracasse
Zazou la Fracasse

r&b,funk,rock,soul,electronic,dance,disco

Moonlight Dance
Moonlight Dance

vibrant rhythmic pop

Late Night Vibes
Late Night Vibes

trap jazzy lofi

Night Dreams
Night Dreams

storytelling edm energetic