
ನನ್ನ ಆಪ್ತ ನಾನೇ - ಆತ್ಮೈವ ಹ್ಯಾತ್ಮನೋ ಬಂಧುಃ - I am friend of myself
r&b, rap
July 11th, 2024suno
가사
[intro]
[intrumental]
[Chorus]
ಉದ್ದರೇದ್ ಆತ್ಮನಾ ಆತ್ಮಾನಂ
ನ ಆತ್ಮಾನಂ ಅವಸಾದಯೇತ್
ಆತ್ಮೈವ ಹ್ಯಾತ್ಮನೋ ಬಂಧುಃ
ಆತ್ಮೈವ ರಿಪುರಾತ್ಮನಃ
[verse]
ಎದ್ದು ನಿಲ್ಲು ಮುನ್ನಡೆ! (ಮುನ್ನಡೆ)
ಬಿದ್ದರೇನು ಛಲ ಬಿಡೆ (ಬಿಡೆ)
ನನಗೆ ನಾನೇ ಆಪ್ತನು
ನನಗೆ ನಾನೇ ದೀಪ್ತನು
ಎದ್ದು ನಿಲ್ಲು ಮುನ್ನಡೆ! (ಮುನ್ನಡೆ)
ಬಿದ್ದರೇನು ಛಲ ಬಿಡೆ (ಬಿಡೆ)
ನನಗೆ ನಾನೇ ಆಪ್ತನು
ನನಗೆ ನಾನೇ ದೀಪ್ತನು
[Chorus]
ಉದ್ದರೇದ್ ಆತ್ಮನಾ ಆತ್ಮಾನಂ
ನ ಆತ್ಮಾನಂ ಅವಸಾದಯೇತ್
ಆತ್ಮೈವ ಹ್ಯಾತ್ಮನೋ ಬಂಧುಃ
ಆತ್ಮೈವ ರಿಪುರಾತ್ಮನಃ
[intrumental]
[vocalisation]
[bridge]
ಕನಸು ಕಾಣುವುದೇನೇ ಬಾಳ್ವಿಕೆ (ಬಾಳಿಕೆ)
ಇರಲಿ ತನ್ನ ಮೇಲೆ ಸದಾ ನಂಬಿಕೆ (ನಂಬಿಕೆ)
ಗೆದ್ದೇ ಗೆದ್ದು ಗೆಲುವು ನಲಿವುದಕ್ಕೂ
ಆ ತನಕ ಆತ್ಮವಿಶ್ವಾಸ ಇರಲೇ ಬೇಕು
ಕನಸು ಕಾಣುವುದೇನೇ ಬಾಳ್ವಿಕೆ
ಇರಲಿ ತನ್ನ ಮೇಲೆ ಸದಾ ನಂಬಿಕೆ
ಗೆದ್ದೇ ಗೆದ್ದು ಗೆಲುವು ನಲಿವುದಕ್ಕೂ
ಆ ತನಕ ಆತ್ಮವಿಶ್ವಾಸ ಇರಲೇ ಬೇಕು
[Chorus]
ಉದ್ದರೇದ್ ಆತ್ಮನಾ ಆತ್ಮಾನಂ
ನ ಆತ್ಮಾನಂ ಅವಸಾದಯೇತ್
ಆತ್ಮೈವ ಹ್ಯಾತ್ಮನೋ ಬಂಧುಃ
ಆತ್ಮೈವ ರಿಪುರಾತ್ಮನಃ
[intrumental]
[outro]
[end]
추천

Night
dnb

出师表
hip hop

Kobold in the Batterie
acoustic guitar, ethereal, dreamy, psychedelic

One-Sided Love
indie alt-pop, upbeat

**낭비된 꿈 (Wasted Dreams)**
power pop, k-pop, piano, acoustic guitar, key A, sweet vocals, slow

luka
rock, metal, guitar

self control testG ver0.1
YMO techno pop

Electric Power
energetic electronic rock-hiphop fusion

तुम ही मेरी दुनिया
melodic bollywood romantic

卤蛋的告别
悲伤,伤感,深情

Fictional Universe
Psytrance, Hypnotic, Deep, 138bpm, female

Kejenuhan tingkat tinggi
alternative pop rock

Notte d'Amore
piano melodic pop

量窗量床又量牆
Hip hop rap

Antarctica National Anthem
anthem orchestral majestic

tinta sepagi rindu ayah- hasnol kasmaran
moody lo-fi jazz

Humanity's journey
Dubstep

Memories
pop
