
Gazal_Yava Runavu2
SAD, violin
August 14th, 2024suno
Lyrics
ಯಾವ ಋಣವು ತಂತು ನನ್ನ
ನಿನ್ನ ಸನಿಹಕೆ
ಯಾವ ಋಣದ ತಂತಿ ಹರಿದು
ಹೋದೆ ದೂರಕೆ
ಹೋದೆ ದೂರಕೆ
ನನ್ನ ನಿನ್ನ ಬಂಧಕೆ
ಸ್ನೇಹಲೇಪನ
ಅದನು ಮೀರಿದಂತಹ
ಭಾವಸ್ಪಂದನ
ಪ್ರೇಮಬಂಧನ
ಆಡುವಂಥ ಮಾತುಗಳು
ನೂರು ಇದ್ದರು
ಅರ್ಧಕೆದ್ದು ಹೋಗಿಬಿಟ್ಟೆ
ಕೊಡದೆ ಸೂಚನೆ
ಕೊಡದೆ ಸೂಚನೆ
ಜನುಮ ಜನುಮದಲ್ಲೂ
ನೀನೆ ಸ್ನೇಹಿತ
ನೀನು ಇರದ ಜೀವನ
ಭಾವ ರಹಿತ
ಭಾವ ರಹಿತ
ಯಾವ ಋಣವು ತಂತು ನನ್ನ
ನಿನ್ನ ಸನಿಹಕೆ
ಯಾವ ಋಣದ ತಂತಿ ಹರಿದು
ಹೋದೆ ದೂರಕೆ
ಹೋದೆ ದೂರಕೆ
Recommended

Title
electro, ambience, synthwave

Chị Là Niềm Vui
Hạnh phúc

I don't know u
upbeat r&b pop

Du weißt
Pacific Reggae Afrobeat, reggae
Hygiene Hustle
male vocalist,hip hop,pop rap,hip-hop,west coast hip hop,hardcore hip hop,rhythmic,rap

NDAI
NDAI // naturally dull artificially intelligent

Rise and Stand
urban rhythmic

Circles
emotional trance

My Baby's Got Four Wheels
country rock tongue-in-cheek upbeat

Patrick Botak IndoPop 2
Indonesia Pop Dangdut

Doom in My Heart
rock heavy somber

ЖУЖА's Dance
pop

bailando con drakon
fol rock,metal,opera,epic,heavy, j-core

Hari ini
pop rock

Под водой
pop emotional soft

Princesa de Hielo
mágico épico pop

Whispers of the Ancient
ethereal ambient chinese electronic

Echoes of Love
melodic ambient spanish guitar