
ಬರಿದು ಮನ ಇರದ ಚೇತನ । Empty mind and lost soul
melancholia, slow, psychedelic, flute, violin, harp, cello, lo-fi, vocalisation, choir, epic, celtic,
July 11th, 2024suno
Lyrics
[intro]
[chorus]
ಬರಿದಾಗಿದೆ ಈ ಮನ (ಮನ)
ಕಳೆದು ಹೋಗಿದೆ ಚೇತನ (ಚೇತನ)
ಈಗ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
ಬರಿದಾಗಿದೆ ಈ ಮನ (ಮನ)
ಕಳೆದು ಹೋಗಿದೆ ಚೇತನ (ಚೇತನ)
ಈಗ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
[instrumental]
[verse]
ಎಲ್ಲೆಲ್ಲಿ ಹೋಗಲಿ (ಹೋಗಲಿ) ನಾನು?
ಏನೇನು ನೋಡಲಿ (ನೋಡಲಿ) ನಾನು?
ಮುಂದೆ ಏನೇ ಕಂಡರೂ
ಎಷ್ಟೇ ಸಡಗರ (ಸಡಗರ) ವಿದ್ದರೂ
ಮನದಲ್ಲಿ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
ಎಲ್ಲೆಲ್ಲಿ ಹೋಗಲಿ ನಾನು?
ಏನೇನು ನೋಡಲಿ ನಾನು?
ಮುಂದೆ ಏನೇ ಕಂಡರೂ
ಎಷ್ಟೇ ಸಡಗರವಿದ್ದರೂ
ಮನದಲ್ಲಿ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
[chorus]
ಬರಿದಾಗಿದೆ ಈ ಮನ (ಮನ)
ಕಳೆದು ಹೋಗಿದೆ ಚೇತನ (ಚೇತನ)
ಈಗ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
ಬರಿದಾಗಿದೆ ಈ ಮನ (ಮನ)
ಕಳೆದು ಹೋಗಿದೆ ಚೇತನ (ಚೇತನ)
ಈಗ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
[instrumental]
[bridge]
ಕಣ್ಣು ಮುಚ್ಚಿದರೆ ನಿದ್ದೆ (ನಿದ್ದೆ) ಬಾರದು
ಕಣ್ಣು ತೆರೆದರೆ ಹುರುಪೇ (ಹುರುಪು) ಬಾರದು
ಕಣ್ಣು ಮುಚ್ಚಿದರೂ ಇದೇ ಏಕತಾನ (ಏಕತಾನ)
ಕಣ್ಣು ತೆರೆದರೂ ಅದೇ ಏಕತಾನ (ಏಕತಾನ)
ಆತ್ಮದಲ್ಲಿ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
ಕಣ್ಣು ಮುಚ್ಚಿದರೆ ನಿದ್ದೆ ಬಾರದು
ಕಣ್ಣು ತೆರೆದರೆ ಹುರುಪೇ ಬಾರದು
ಕಣ್ಣು ಮುಚ್ಚಿದರೂ ಇದೇ ಏಕತಾನ
ಕಣ್ಣು ತೆರೆದರೂ ಅದೇ ಏಕತಾನ
ಆತ್ಮದಲ್ಲಿ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
[chorus]
ಬರಿದಾಗಿದೆ ಈ ಮನ (ಮನ)
ಕಳೆದು ಹೋಗಿದೆ ಚೇತನ (ಚೇತನ)
ಈಗ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
ಬರಿದಾಗಿದೆ ಈ ಮನ (ಮನ)
ಕಳೆದು ಹೋಗಿದೆ ಚೇತನ (ಚೇತನ)
ಈಗ ಹಬ್ಬಿ ತುಂಬಿದೆ
ಬಿಮ್ಮನೆ ಒಂದು ಏಕತಾನ (ಏಕತಾನ)
[instrumental]
[outro]
[end]
Recommended

Hable con la luna
salsa latina romàntica

Past and Mask
atmospheric post rock electronic, space rock

Shining Stars
electronic k-pop

POCIL
kids song, kids voice, happy beat, percussions, piano, guitar, 80 bpm,

デジタルデトックス
blues, jazz, soul, r&b, funk

222
pop-rave, bass house, happy hardcore, female voice
![Sharp Hero [Stereo mix (WAV)]](/_next/image?url=https%3A%2F%2Fcdn2.suno.ai%2Fimage_92ae0095-0786-4a1e-a7ab-a23dd72b8723.jpeg&w=128&q=75)
Sharp Hero [Stereo mix (WAV)]
Meditation, minimal, dreamy

When Thunder Strikes
electronic indie rock

NIFULL NYABARONGO
female singer

Sunset Dreams
hip hop

Echoes of Ancient Times
epic ambient orchestral
Mezena Serenade
jazz,cool jazz,post-bop,modal jazz

King of the Court
styx type beat

Moonlit Dance
melodious afrobeat slow

Pilar
Cello, bassline, violin, emotional arpeggio

Supersonic
melancholic, japanese, piano, catchy, orchestral, electronic, rock, male singer, energetic

الزهد والقناعة
male singer, arabic