
ನಾ ನೀ ನಲ್ಲವೇ............. ಕೃಷ್ಣಾ
divine, flute
July 6th, 2024suno
歌词
ಕೃಷ್ಣಾ
ಕೃಷ್ಣಾ
ಕೃಷ್ಣ .....
ನಾ ನೀನಾದಾಗ
ನೀ ನಾನಾದಾಗ
ನಾ ನೀ ನಲ್ಲವೇ......... ಕೃಷ್ಣಾ
ನಾನೇ ನೀನು
ನೀನೇ ನಾನು
ಕಣ ಕಣದಲ್ಲೂ
ನೀನೇ ಅಡಗಿರುವೇ....... ಕೃಷ್ಣಾ
ನಾ ನೀನಾದಾಗ
ನೀ ನಾನಾದಾಗ
ನಾ ನೀ ನಲ್ಲವೇ...... ಕೃಷ್ಣಾ
ನನ್ನ ಕಣ ಕಣದಲ್ಲಿ ನೀ
ನೀರುವೆ ಅಂತಿದ್ದೆ
ಪ್ರತಿ ಕಣವು ನಿನ್ನಲ್ಲಿರೋದ
ನಾ ಅರಿಯದಾದೆ..,... ಕೃಷ್ಣಾ
ನಾ ನೀನಾದಾಗ
ನೀ ನಾನಾದಾಗ
ನಾ ನೀ ನಲ್ಲವೇ...... ಕೃಷ್ಣಾ
ನೀನೇ ಶಕ್ತಿ
ನಿನ್ನಿಂದಲೇ ಶಕ್ತಿ
ನೀ ನಾನಾದಾಗ
ನಾ ಅಮರ.ಅಲ್ಲವೇ.......ಕೃಷ್ಣಾ
ನಾ ಅಮರ ನಲ್ಲವೇ
ನಾ ನೀನಾದಾಗ
ನೀ ನಾನಾದಾಗ
ನಾ ನೀ ನಲ್ಲವೇ...... ಕೃಷ್ಣಾ
ನಾರಾಯಣ ನೀ
ನರ ನಾದಾಗ
ನರ ನಾ
ನಾರಾಯಣ ನಲ್ಲವೇ....ಕೃಷ್ಣಾ
ನಾ ನಾರಾಯಣ ನಲ್ಲವೇ....
ನಾ ನೀನಾದಾಗ
ನೀ ನಾನಾದಾಗ
ನಾ ನೀ ನಲ್ಲವೇ
ನಾ ನಿನ್ನಲಿಯ
ಒಂದು ಕಣ.....
ನಾ ನೀ ನಲ್ಲವೇ............. ಕೃಷ್ಣಾ
推荐歌曲

Gözyaşı ve Düşler
hüzünlü trap elektronik

Chase and Play
acoustic light and lively cheerful

Rise Up again
high-energy electronic hip-hop, metal, ethereal, dreamy, emo, male vocals, synth

The Black Sun
1980s electronic synthpop, ambient, pulsating, dark ethereal, atmospheric, orchestral

Igloo Fairy Tale
electric flamenco ska, punk salsa, tango rap, blues

Eclipse Requiem
instrumental,rock,progressive rock,alternative rock,melancholic,progressive metal,melodic,complex

young hood man
hip hop, rap

靜夜的思念
syncopated dream pop ballad

Tournament of Titans
intense rock energetic

Salahkah aku
Dangdut, Bollywood romance, hiphop

Rainha do Jogar
Continuo no estilo Clássico Rock, mantendo a intensidade

Turtle Eyes
pop jubilant infectious

I Don't Care
pop

菸酒 - 女版V4(曲 DJQueenKY 詞:彭一修 )
Sorrow, R&B, soul, blue, jazz, male volco,張學友的腔,深情的男人聲

Lost in the City
powerful electropop

Baby Jessica
Prog acoustic Texas blues male vocals