ಬರಿದು ಮನ ಇರದ ಚೇತನ । Empty mind and lost soul

melancholia, slow, psychedelic, flute, violin, harp, cello, lo-fi, vocalisation, choir, epic, celtic,

July 11th, 2024suno

歌词

[intro] [chorus] ಬರಿದಾಗಿದೆ ಈ ಮನ (ಮನ) ಕಳೆದು ಹೋಗಿದೆ ಚೇತನ (ಚೇತನ) ಈಗ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) ಬರಿದಾಗಿದೆ ಈ ಮನ (ಮನ) ಕಳೆದು ಹೋಗಿದೆ ಚೇತನ (ಚೇತನ) ಈಗ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) [instrumental] [verse] ಎಲ್ಲೆಲ್ಲಿ ಹೋಗಲಿ (ಹೋಗಲಿ) ನಾನು? ಏನೇನು ನೋಡಲಿ (ನೋಡಲಿ) ನಾನು? ಮುಂದೆ ಏನೇ ಕಂಡರೂ ಎಷ್ಟೇ ಸಡಗರ (ಸಡಗರ) ವಿದ್ದರೂ ಮನದಲ್ಲಿ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) ಎಲ್ಲೆಲ್ಲಿ ಹೋಗಲಿ ನಾನು? ಏನೇನು ನೋಡಲಿ ನಾನು? ಮುಂದೆ ಏನೇ ಕಂಡರೂ ಎಷ್ಟೇ ಸಡಗರವಿದ್ದರೂ ಮನದಲ್ಲಿ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) [chorus] ಬರಿದಾಗಿದೆ ಈ ಮನ (ಮನ) ಕಳೆದು ಹೋಗಿದೆ ಚೇತನ (ಚೇತನ) ಈಗ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) ಬರಿದಾಗಿದೆ ಈ ಮನ (ಮನ) ಕಳೆದು ಹೋಗಿದೆ ಚೇತನ (ಚೇತನ) ಈಗ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) [instrumental] [bridge] ಕಣ್ಣು ಮುಚ್ಚಿದರೆ ನಿದ್ದೆ (ನಿದ್ದೆ) ಬಾರದು ಕಣ್ಣು ತೆರೆದರೆ ಹುರುಪೇ (ಹುರುಪು) ಬಾರದು ಕಣ್ಣು ಮುಚ್ಚಿದರೂ ಇದೇ ಏಕತಾನ (ಏಕತಾನ) ಕಣ್ಣು ತೆರೆದರೂ ಅದೇ ಏಕತಾನ (ಏಕತಾನ) ಆತ್ಮದಲ್ಲಿ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) ಕಣ್ಣು ಮುಚ್ಚಿದರೆ ನಿದ್ದೆ ಬಾರದು ಕಣ್ಣು ತೆರೆದರೆ ಹುರುಪೇ ಬಾರದು ಕಣ್ಣು ಮುಚ್ಚಿದರೂ ಇದೇ ಏಕತಾನ ಕಣ್ಣು ತೆರೆದರೂ ಅದೇ ಏಕತಾನ ಆತ್ಮದಲ್ಲಿ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) [chorus] ಬರಿದಾಗಿದೆ ಈ ಮನ (ಮನ) ಕಳೆದು ಹೋಗಿದೆ ಚೇತನ (ಚೇತನ) ಈಗ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) ಬರಿದಾಗಿದೆ ಈ ಮನ (ಮನ) ಕಳೆದು ಹೋಗಿದೆ ಚೇತನ (ಚೇತನ) ಈಗ ಹಬ್ಬಿ ತುಂಬಿದೆ ಬಿಮ್ಮನೆ ಒಂದು ಏಕತಾನ (ಏಕತಾನ) [instrumental] [outro] [end]

推荐歌曲

Not This, Mom
Not This, Mom

intense drum beats rap Rock femalevocal memorable hyperspeed melodic lines mysterious chord guitar riffs death growls

夕焼けのビーチ①
夕焼けのビーチ①

夜のビーチ、r&b、ローファイ

Oompa Loompa
Oompa Loompa

piano, bass, drums and percussion, brass instruments, woodwind instruments, strings, synthesizers and keyboards, male.

Yüzleşme
Yüzleşme

pop,dance,female

Dreamin' Bubbles
Dreamin' Bubbles

latin pop lively rhythmic

恋のメモリー
恋のメモリー

melodic, pop, rap, emo, emotional

Heart's Melody
Heart's Melody

Alternative Rock, Atmospheric, male vocals

#가이드_미
#가이드_미

Contemporary Christian Music CCM, piano, acoustic guitar, drum, bass guitar, cello, violin, choir chorus,

Future civilization theme
Future civilization theme

Dark pop, Electropop, Alternative pop, Bass-heavy, Synth-driven, Moody, Atmospheric, Ethereal, Brooding,

小晚的告别信
小晚的告别信

sentimental,gentle,Female voice

дурак
дурак

whisper voice female, dark, Sad Pop, guitar, Popcore

Paradise
Paradise

atmospheric phonk, minor, atmospheric sad melody, space reverb, glitch, reese bass, lead

Verbosity Bug
Verbosity Bug

male vocalist,rock,pop,blue-eyed soul,blues rock,r&b,passionate,british rhythm & blues,rhythm & blues,love

Final Showdown
Final Showdown

intense rock energetic

Nothing Lasts Forever
Nothing Lasts Forever

R&B, Slow, Female Voice, Melodic, Pensive, smooth

Jumping Girl 4
Jumping Girl 4

techno pop toy piano melodious

Nada Resta
Nada Resta

serternejo universitário

Street Lights
Street Lights

k-pop y pop