
ಹೈ ಸ್ಕುಲ ಲವ್ವರ ಕೈ ಕೋಟ್ಟಾಳೋ ನಡುವ ದಾರಾಗ ಬಿಟ್ಟ ಹೋಂಟಾಳೋ ಹೈ ಸ್ಕುಲ ಲವ್ವರ ಕೈ ಕೋಟ್ಟಾಳೋ
June 7th, 2024suno
Lyrics
ಹೈ ಸ್ಕುಲ ಲವ್ವರ ಕೈ ಕೋಟ್ಟಾಳೋ
ನಡುವ ದಾರಾಗ ಬಿಟ್ಟ ಹೋಂಟಾಳೋ
ಹೈ ಸ್ಕುಲ ಲವ್ವರ ಕೈ ಕೋಟ್ಟಾಳೋ
ನಡುವ ದಾರಾಗ ಬಿಟ್ಟ ಹೋಂಟಾಳೋ
ಮಾಡಿದ ಪ್ರೀತಿ ಮರತ ನಿ ಇರತಿ ಹೆಂಗಾರ
ಗೋಕಾಕ ಪಾಲ್ಸಕ ಹೋಗಿದ್ದ ಮರತೆನ ಬಂಗಾರ
ದುಂಡು ಪ್ರೀತಿ ಆತೆನ ಬ್ಯಾಸರ
ಹೈ ಸ್ಕುಲ ಲವ್ವರ ಕೈ ಕೋಟ್ಟಾಳೋ
ನಡುವ ದಾರಾಗ ಬಿಟ್ಟ ಹೋಂಟಾಳೋ
ನಮ್ಮ ಊರಾಗ ನಾನ
ಬಲ್ಲಂಗ ಮೆರಿಯತನ
ನಾ ಮೆರಿವುದ ನೋಡಿ ನಿನ ಪ್ರೀತಿ ಮಾಡಿದಿ ನನ್ನ
ನಿನ್ನ ಏಜ್ಜಾಂಮ ಇದ್ದ ದಿನಾ
ತಂದ ಬಿಟ್ಟಿನ ಮನಿಯ ತನಾ
ನೋಡಿ ಉರದ ಉರಿತಾನ ಗೇಳತಿ ಯಾಕ ನಿಮ್ಮನ್ನ
Dk ಅನ್ನು ಅಕ್ಷರ
ಬಿಟ್ಟ ಹೋತೋ ಬಲು ದುರ
ನನ್ನ ಮಾತ ಕೇಳ ಜರಾ
ನಿ ಬ್ಬಿಟ್ಟ ಹ್ವಾದರ ಗೇಳಯರ ಆಸರ
Recommended

Harmony of Rain V.1
pop, piano, guitar, male voice, beat, progressive, futuristic

Pensé
intense heavy hard rock

sarsıntı
rap

Back In Th USA
Back in th ussr cover

Brusca - Il Campione Caduto 2.0
hyper pop, powerful, opera, house

Grass
NDAI // crunk cello r&b

Pee Pee
Traditional Female Choir, Acapella

12 minuti
60s soul

Istri
indie folk. accoustic guitar piano, ramantic, male voice, indonesian lyric

Calm and Slow
disco, synth, 80s, pop-funk, electronic

Ahmad and Farah
progressive, rock, pop

Eclipsed Love
thai pop, love, heartbreak, Thai instruments, thai, sad, emotional, Slow, Khong Wong Yai, Ranad Ek, Saw Sam Sai, Khlui,

UNA VACANZA IN MONTAGNA.
male voice, ballad, heartfelt , acoustic

One
Complex electronic synthpop

Endless Journey
Locrian Ibanez Guitar Solo of Life

Oooo uuuu
melodic, female vocals, orchestral, epic, metal, heavy metal, folk

The Core
atmospheric haunting dark pop